ನಟ ಸುದೀಪ್ ಹಾಗೂ ಗಣೇಶ್ ಇಬ್ಬರು ಕನ್ನಡ ಚಿತ್ರರಂಗದ ಸ್ಟಾರ್ ನಟರು. ಪರಸ್ಪರ ಒಳ್ಳೆಯ ಒಡನಾಟ ಹೊಂದಿರುವ ಈ ಇಬ್ಬರು ನಟರು ಒಳ್ಳೆಯ ಸ್ನೇಹಿತರು. ಆದರೆ, ಈಗ ಈ ಇಬ್ಬರು ಬರೀ ಸ್ನೇಹಿತರಲ್ಲ, ಸಂಬಂಧಿಗಳು.